ಸಮಯದ ಜೋಕಾಲಿಯಲ್ಲಿ ತೂಗಿದ ಅದೆಷ್ಟೋ ನೆನಪು,
ಕೆಲವೊಂದು ನಗುವಿನಲ್ಲಿ ಪುಟಿದೆದ್ದರೆ, ಕೆಲವು ಅಶ್ರುವಿನಲ್ಲಿ !
ಕಾಲಚಕ್ರದ ಹೆಜ್ಜೆಯೊಂದಿಗೆ, ಅನುಭವದಿಂದ ಪೋಣಿಸಿದ ನೆನಪು,
ಕೆಲವೊಮ್ಮೆ ಅಚ್ಚೆಹಾಕುವವು ಜೀವನ ಪುಟದಲ್ಲಿ
ಹೊಸದೊಂದು ಅಧ್ಯಾಯದೊಂದಿಗೆ!!
ಕೆಲವೊಂದು ನಗುವಿನಲ್ಲಿ ಪುಟಿದೆದ್ದರೆ, ಕೆಲವು ಅಶ್ರುವಿನಲ್ಲಿ !
ಕಾಲಚಕ್ರದ ಹೆಜ್ಜೆಯೊಂದಿಗೆ, ಅನುಭವದಿಂದ ಪೋಣಿಸಿದ ನೆನಪು,
ಕೆಲವೊಮ್ಮೆ ಅಚ್ಚೆಹಾಕುವವು ಜೀವನ ಪುಟದಲ್ಲಿ
ಹೊಸದೊಂದು ಅಧ್ಯಾಯದೊಂದಿಗೆ!!
0 ಕಾಮೆಂಟ್‌ಗಳು