ಕಳೆದು ಹೋದ ಘಟನೆಯು
ಮರಳಿಬರುವುದೆ?
ಮುಗಿದು ಹೋದ ಸಮಯವು
ಮತ್ತೆ ಬರುವುದೆ?
ಆಡಿ ಹೋದ ಮಾತುವು
ಹಿಂಪಡಿಯಲಾಗುವುದೆ?
ಭೂತಕಾಲದ ಪಾಶದಲಿ ಸಿಲುಕಿ
ವರ್ತಮಾನದ ಸುಖವ ಮರೆತು -
ನಿರಾಶವಾದಿಗಳಾಗುವಿರೇ?
ಭವಿಷ್ಯದ ಚಿಂತನೆಯೊಂದಿಗೆ ಬೆಳೆದು -
ಮಾದರಿಯಾಗುವಿರೇ?
ಮರಳಿಬರುವುದೆ?
ಮುಗಿದು ಹೋದ ಸಮಯವು
ಮತ್ತೆ ಬರುವುದೆ?
ಆಡಿ ಹೋದ ಮಾತುವು
ಹಿಂಪಡಿಯಲಾಗುವುದೆ?
ಭೂತಕಾಲದ ಪಾಶದಲಿ ಸಿಲುಕಿ
ವರ್ತಮಾನದ ಸುಖವ ಮರೆತು -
ನಿರಾಶವಾದಿಗಳಾಗುವಿರೇ?
ಭವಿಷ್ಯದ ಚಿಂತನೆಯೊಂದಿಗೆ ಬೆಳೆದು -
ಮಾದರಿಯಾಗುವಿರೇ?
0 ಕಾಮೆಂಟ್‌ಗಳು