ಅಲ್ಲೊಂದು ಸಾಮ್ರಾಜ್ಯವು,
ಹೆಸರಿದಕೆ ತಿಮಿರ ;
ದೊರೆಯೊಬ್ಬ ಇದಕೆ,
ನಾಮಧೇಯವು ಚಂದಿರ !
ತೇಜಸ್ಸಿನ ಕಾಂತಿಯು,
ಬರಸಿಡಿಲ ಕ್ರೋದವು ;
ಕೆಂಪಗಾಗಿ ನಾಚುವನು
ಪೌರ್ಣಮಿನ ನೆರಳಿನಲಿ !
ಪ್ರಜಾಬಂಧುವು ಅಪರಿಮಿತ,
ತಾರೆಯರಿವರು ಕಣ್ಣನೋಟದಲಿ ;
ಬಡಿಸುವರು ಬೆಳಕಿನೌತಣವ
ಅಂಧಾಕಾರದ ಬಾನಂಗಳದಲಿ !
ಹೀಗೊಂದು ಅರಮನೆಯು
ಅಂತ್ಯವಾಯಿತು ಮುಂಜಾನೆಯಲಿ
ಮತ್ತೊಂಮ್ಮೆ ಜಿನುಗುವ ನಿರೀಕ್ಷೆಯು
ನಿಶೆಯ ಝೇಂಕಾರದಲಿ !!
ಹೆಸರಿದಕೆ ತಿಮಿರ ;
ದೊರೆಯೊಬ್ಬ ಇದಕೆ,
ನಾಮಧೇಯವು ಚಂದಿರ !
ತೇಜಸ್ಸಿನ ಕಾಂತಿಯು,
ಬರಸಿಡಿಲ ಕ್ರೋದವು ;
ಕೆಂಪಗಾಗಿ ನಾಚುವನು
ಪೌರ್ಣಮಿನ ನೆರಳಿನಲಿ !
ಪ್ರಜಾಬಂಧುವು ಅಪರಿಮಿತ,
ತಾರೆಯರಿವರು ಕಣ್ಣನೋಟದಲಿ ;
ಬಡಿಸುವರು ಬೆಳಕಿನೌತಣವ
ಅಂಧಾಕಾರದ ಬಾನಂಗಳದಲಿ !
ಹೀಗೊಂದು ಅರಮನೆಯು
ಅಂತ್ಯವಾಯಿತು ಮುಂಜಾನೆಯಲಿ
ಮತ್ತೊಂಮ್ಮೆ ಜಿನುಗುವ ನಿರೀಕ್ಷೆಯು
ನಿಶೆಯ ಝೇಂಕಾರದಲಿ !!
2 ಕಾಮೆಂಟ್‌ಗಳು
ತುಂಬಾ ಚೆನ್ನಾಗಿದೆ
ಪ್ರತ್ಯುತ್ತರಅಳಿಸಿNice poem :) Added a tune to it, have a look, hope you like it :)
ಪ್ರತ್ಯುತ್ತರಅಳಿಸಿhttps://youtube.com/shorts/pBQuJdB8Vp4?si=NWNqIMkkSXnQHxJH